Telegram Join My Telegram   WhatsApp Join My WhatsApp

RRB Assistant Loco Pilot ನೇಮಕಾತಿ 2026:11,127ಹುದ್ದೆಗಳು – 10+ITI&Diploma ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

RRB Assistant Loco Pilot ನೇಮಕಾತಿ 2026:11,127ಹುದ್ದೆಗಳು – 10+ITI&Diploma ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ಸುವರ್ಣಾವಕಾಶ ಬಂದಿದೆ.

RRB APL ಅಲ್ಲಿ 10ನೇ ತರಗತಿ, ITI ಹಾಗೂ Diploma ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಒಳ್ಳೇಯ opportunity ಅಂತಾನೆ ಹೇಳಬಹುದು ಬೇಗ ಬೇಗ ಅರ್ಜಿ ಸಲ್ಲಿಸಿ.

👉RRB (ALP)ಯಲ್ಲಿ ಈ ನೇಮಕಾತಿಯ ಮೂಲಕ ಒಟ್ಟು 11,127 ಹುದ್ದೆಗಳು ಭರ್ತಿಯಾಗಲಿವೆ.

ಪ್ರಮುಖ ದಿನಾಂಕಗಳು

  • 🟢 ಅರ್ಜಿ ಆರಂಭ ದಿನಾಂಕ: 15 ಮೇ 2026
  • 🔴 ಕೊನೆಯ ದಿನಾಂಕ: 14 ಜೂನ್ 2026

👉 ಕೊನೆಯ ದಿನದ rush ತಪ್ಪಿಸಲು ಬೇಗ apply ಮಾಡುವುದು ಉತ್ತಮ.ಕೊನೆಯಲ್ಲಿ server busy ಇರುತ್ತೆ ಎಲ್ಲರೂ ಅಪ್ಲಿಕೇಶನ್ ಗೆ ಅರ್ಜಿ ಸಲ್ಲಿಸು ವುದರಿಂದ ಆದ್ದರಿಂದ ಬೇಗನೆ apply ಮಾಡಿ.

ಖಾಲಿ ಹುದ್ದೆಗಳು 

👉ಒಟ್ಟು ಹುದ್ದೆಗಳು :11,127 RRB (assistant loco pilot) ಭರ್ತಿಯಾಗಲಿವೆ.

👉ಇತ್ತೀಚಿನ ವರ್ಷಗಳಲ್ಲಿ ಇದು ದೊಡ್ಡ ಮಟ್ಟದ recruitment ಆಗಿದೆ.

ವಿದ್ಯಾರ್ಹತೆ (Eligibility)

  • ಈ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.

‎✔️10ನೇ ತರಗತಿ (SSLC) ಪಾಸ್

‎✔️ITI (NCVT/SCVT)ಮಾನ್ಯತೆಯನ್ನು ಪಡೆದಿರಬೇಕು.

‎ಅಥವಾ

✔️ಕೆಳಗಿನ ಯಾವುದಾದರು qualification ಇರಬೇಕು.

  • ‎ITI (Fitter, Electrician, Wireman, Diesel Mechanic, etc.)
  • Apprenticeship completion
  • Diploma (Mechanical / Electrical / Electronics / Automobile)

ವಯೋಮಿತಿ (Age Limit)

  • ‎ಕನಿಷ್ಠ ವಯಸ್ಸು: 18 ವರ್ಷ
  • ‎ಗರಿಷ್ಠ ವಯಸ್ಸು: 30 ವರ್ಷ

‎👉SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋ ರಿಯಾಯಿತಿ ಇದೆ.

ಸಂಬಳ (Salary Details)

Assistant Loco Pilot ಹುದ್ದೆಗೆ:

  • ₹19,900 – ₹63,200 (7th Pay Commission)

Allowances:

  • DA (Dearness Allowance)
  • HRA (House Rent Allowance)
  • TA (Travel Allowance)

👉 Railway job = secure + benefits ಅಂತಾನೆ ಹೇಳಬಹುದು.

ಅರ್ಜಿ ಶುಲ್ಕ (Application Fee)

  • ‎General / OBC: ₹500
  • ‎SC / ST / Female: ₹250

‎👉(ಕೆಲವು ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ).

👉online ಮೂಲಕ pay ಮಾಡಬೇಕು.

ಇದನ್ನು ಓದಿ: RRB Assistant Loco Pilot ನೇಮಕಾತಿ 2026:11,127ಹುದ್ದೆಗಳು – 10+ITI&Diploma ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ (Selection Process)

‎RRB (ALP)ಈ ಹುದ್ದೆಗೆ ಅರ್ಜಿ ಸಲ್ಲಿಸುವ ಆಯ್ಕೆ ಪ್ರಕ್ರಿಯೆ ಹೀಗಿದೆ:

  • ‎CBT-1 (ಪ್ರಾಥಮಿಕ ಪರೀಕ್ಷೆ)
  • ‎CBT-2 (ಟೆಕ್ನಿಕಲ್ ಪರೀಕ್ಷೆ)
  • ‎CBAT (Aptitude Test)
  • ‎ಡಾಕ್ಯುಮೆಂಟ್ ಪರಿಶೀಲನೆ
  • ‎ವೈದ್ಯಕೀಯ ಪರೀಕ್ಷೆ

👉ಈ ಎಲ್ಲಾ ಹಂತವನ್ನು clear ಮಾಡಿದವರಿಗೆ ಮಾತ್ರ final section ಇರುತ್ತೆ.

ಅರ್ಜಿ ಸಲ್ಲಿಸುವ ವಿಧಾನ

Apply Steps:

  • Official website ಗೆ ಹೋಗಿ
  • Registration ಮಾಡಿ
  • Application form fill ಮಾಡಿ
  • Documents upload ಮಾಡಿ
  • Fee pay ಮಾಡಿ
  • Submit ಮಾಡಿ

👉 ಎಲ್ಲಾ ಮುಗಿದ ಮೇಲೆ last ಗೆ Application print ತೆಗೆದುಕೊಳ್ಳಿ.

RRB Assistant Loco Pilot ನೇಮಕಾತಿ 2026

ಅಗತ್ಯ ದಾಖಲೆಗಳು:

  • Adhar card
  • SSLC Certificate
  • ITI / Diploma Certificate
  • Photo & Signature
  • Caste Certificate (if needed)

Preparation Tips

👉 ALP exam clear ಮಾಡಲು:

  • Maths & Reasoning practice ಮಾಡಿ
  • Technical subjects revise ಮಾಡಿ
  • Previous papers solve ಮಾಡಿ
  • Mock tests ಬರೆಯಿರಿ

RRB Assistant Loco Pilot 2026

  • ✔️ 11,000+ vacancies
  • ✔️ Railway Government Job
  • ✔️ Good salary + benefits
  • ✔️ Career growth

👉Job security ತುಂಬಾ strong.

ಪರೀಕ್ಷಾ ವಿಷಯಗಳು (CBT-1 Syllabus)

  • ‎ಗಣಿತ (Mathematics)
  • ‎ಸಾಮಾನ್ಯ ಜ್ಞಾನ (General Awareness)
  • ‎ತಾರ್ಕಿಕ ಸಾಮರ್ಥ್ಯ (Reasoning)
  • ‎ಸಾಮಾನ್ಯ ವಿಜ್ಞಾನ (Science)

FOA Questions:

1. ಕಡ್ಡಾಯ ಪರೀಕ್ಷೆ (Mandatory Test):

CBT-2 ಪಾಸ್ ಆದ ನಂತರ ಮಾತ್ರ ALP ಅಭ್ಯರ್ಥಿಗಳು FOA (Aptitude Test) ಬರೆಯಬೇಕು.

2. ಕನಿಷ್ಠ ಅರ್ಹತೆ (Qualifying Marks):

  • ಪ್ರತಿ test battery ಯಲ್ಲಿ ಕನಿಷ್ಠ 42 marks (40%) ಪಡೆಯಬೇಕು.
  • 👉 ಯಾವುದೇ relaxation ಇಲ್ಲ (SC/ST/OBC ಕೂಡ).

3. Negative Marking ಇಲ್ಲ:

  • FOA ಪರೀಕ್ಷೆಯಲ್ಲಿ negative marking ಇಲ್ಲ.

4. Language Dependence ಇಲ್ಲ:

  • ಈ ಪರೀಕ್ಷೆ language-based ಅಲ್ಲ, mainly mental ability & reaction test.

5. Test Batteries:

  • ಈ ಪರೀಕ್ಷೆಯಲ್ಲಿ ವಿವಿಧ mental tests ಇರುತ್ತವೆ:
  • Memory Test
  • Depth Perception
  • Concentration Test
  • Reaction Time Test

6. Final Merit Calculation:

  • Final merit list ಅನ್ನು ಈ ರೀತಿ ತಯಾರಿಸಲಾಗುತ್ತದೆ:
  • CBT-2 Part A marks → 70% weightage
  • FOA marks → 30% weightage

7. Only ALP Post:

  • FOA ಪರೀಕ್ಷೆ Assistant Loco Pilot (ALP) ಗೆ ಮಾತ್ರ ಇರುತ್ತದೆ, Technician post ಗೆ ಇಲ್ಲ.

RRB Assistant Loco Pilot ನೇಮಕಾತಿ 2026:       RRB Assistant Loco Pilot Recruitment 2026 ರೈಲ್ವೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. 11,127 ಹುದ್ದೆಗಳ ಭರ್ತಿಯೊಂದಿಗೆ ಈ ನೇಮಕಾತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದರಿಂದ, ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಸಿಗುತ್ತದೆ. 10ನೇ ತರಗತಿ ಜೊತೆ ITI ಅಥವಾ Diploma ಹೊಂದಿರುವ ಅಭ್ಯರ್ಥಿಗಳಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ.

Assistant Loco Pilot ಹುದ್ದೆ ರೈಲ್ವೇಯಲ್ಲಿ ಪ್ರಮುಖ ಹುದ್ದೆಯಾಗಿದ್ದು, ಉತ್ತಮ ಸಂಬಳ ಮತ್ತು ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತದೆ. ₹19,900 ರಿಂದ ₹63,200 ವರೆಗೆ ಸಂಬಳ ಜೊತೆಗೆ DA, HRA ಮತ್ತು ಇತರ ಭತ್ಯೆಗಳು ದೊರೆಯುತ್ತವೆ. ಇದು long-term career growth ಮತ್ತು job security ನೀಡುವ ಅವಕಾಶವಾಗಿದೆ.

Selection process ಸ್ವಲ್ಪ ಕಠಿಣವಾಗಿದ್ದರೂ, ಸರಿಯಾದ ತಯಾರಿಯಿಂದ ಸುಲಭವಾಗಿ clear ಮಾಡಬಹುದು. CBT ಪರೀಕ್ಷೆಗಳು, aptitude test ಮತ್ತು medical test ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೆ ಸರ್ಕಾರಿ ಉದ್ಯೋಗ ಪಡೆಯಬಹುದು.

ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸಿ, ಈಗಿನಿಂದಲೇ ತಯಾರಿ ಆರಂಭಿಸುವುದು ಉತ್ತಮ. ಇಂತಹ ದೊಡ್ಡ ಮಟ್ಟದ recruitment ಅವಕಾಶಗಳು ಕಡಿಮೆ ಬರುತ್ತವೆ, ಆದ್ದರಿಂದ ಈ golden chance ಅನ್ನು ಕೈ ಬಿಡಬೇಡಿ.

👉ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಕೃತ website ಗೆ ಬೇಟಿ ನೀಡಿ.

Official RRB Website:

  • 👉 RRB Apply Online Official Website⁠
  • 👉 Region-wise websites ಕೂಡ ಇವೆ (example):
  • RRB Ajmer Official Site⁠
  • RRB Mumbai ALP Page⁠

Important ಮಾಹಿತಿ:

  • RRB recruitment only official websites ಮೂಲಕವೇ ನಡೆಯುತ್ತದೆ
  • Private sites (jobs portals) ಮೇಲೆ apply ಮಾಡ್ಬೇಡಿ ❌
  • ಪ್ರತಿಯೊಬ್ಬ candidate ತಮ್ಮ region RRB website ನಲ್ಲಿ apply ಮಾಡಬೇಕು
Apply link

 

👉ಇದೆ ರೀತಿ update ಗಳನ್ನು ತಿಳಿಯಲು ನಮ್ಮ website ಅನ್ನು follow ಮಾಡಿ.  Website link ಹಾಗೂ telegram channel ಮತ್ತು whatsapp group ಅಲ್ಲಿ join ಆಗಿ.

 

Leave a Comment