Bank of Baroda Recruitment 2026:ಡಿಗ್ರಿ ಪಾಸಾದವರಿಗೆ Exam ಇಲ್ಲದೆ Job -₹48,000 ಸಂಬಳ!
ಕರ್ನಾಟಕಾದ್ಯoತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ದೊಡ್ಡ ಮಟ್ಟದ ಅವಕಾಶ.
Bank of Baroda ಅಂಗ ಸಂಸ್ಥೆಯಾದ wealth management service department(WMSD) 2026 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
👉ಈ ನೇಮಕಾತಿಯ ಪ್ರಕಾರ 104 kಹುದ್ದೆಗಳು ಭರ್ತಿಯಾಗಲಿವೆ.
👉ವಿಶೇಷವಾಗಿ ಎಕ್ಸಾಮ್ ಇಲ್ಲದೆ ನೇರವಾಗಿ interview ಮೂಲಕ selection ನಡೆಯುತ್ತಿರುವುದು ಈ ನೇಮಕಾತಿಯ ಪ್ರಮುಖ ವಿಷಯವಾಗಿದೆ.
Bank of Baroda ಹುದ್ದೆಗಳ ವಿವರಗಳು
ಈ ನೇಮಕಾತಿ Wealth Management ವಿಭಾಗಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಕೆಳಗಿನ ಹುದ್ದೆಗಳು ಲಭ್ಯವಿವೆ.
1️⃣ Relationship Manager (ಸಂಬಂಧ ವ್ಯವಸ್ಥಾಪಕ)
- ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದುವುದು
- ಹೂಡಿಕೆ (Investment), ಮ್ಯೂಚುಯಲ್ ಫಂಡ್ (Mutual Funds), ವಿಮೆ (Insurance) ಕುರಿತು ಸಲಹೆ ನೀಡುವುದು
- ಹೆಚ್ಚಿನ ಮೌಲ್ಯದ ಗ್ರಾಹಕರನ್ನು (High-value clients) ನಿರ್ವಹಿಸುವುದು
2️⃣ Senior Relationship Manager (ಹಿರಿಯ ಸಂಬಂಧ ವ್ಯವಸ್ಥಾಪಕ)
- ದೊಡ್ಡ ಮಟ್ಟದ ಗ್ರಾಹಕರನ್ನು ನಿರ್ವಹಿಸುವುದು
- ಹೂಡಿಕೆ ಪೋರ್ಟ್‌ಫೋಲಿಯೊ (Portfolio) ನಿರ್ವಹಣೆ ಮಾಡುವುದು
- ತಂಡಕ್ಕೆ ಬೆಂಬಲ ನೀಡುವುದು ಮತ್ತು ವ್ಯವಹಾರ ವೃದ್ಧಿ ಮಾಡುವುದು
3️⃣ Private Banker (ಖಾಸಗಿ ಬ್ಯಾಂಕರ್)
- ಪ್ರೀಮಿಯಂ ಗ್ರಾಹಕರ (HNI) ಜೊತೆ ಕೆಲಸ ಮಾಡುವುದು
- ವೈಯಕ್ತಿಕ ಹಣಕಾಸು ಯೋಜನೆ ಮಾಡುವುದು.
- Wealth Growth ತಂತ್ರಗಳನ್ನು ರೂಪಿಸುವುದು
4️⃣ Product Head / Investment Head (ಉತ್ಪನ್ನ ಮುಖ್ಯಸ್ಥ / ಹೂಡಿಕೆ ಮುಖ್ಯಸ್ಥ)
- ಬ್ಯಾಂಕಿನ ಹೂಡಿಕೆ ಉತ್ಪನ್ನಗಳನ್ನು ನಿರ್ವಹಿಸುವುದು
- ಮ್ಯೂಚುಯಲ್ ಫಂಡ್, ಬಾಂಡ್‌ಗಳು, ವಿಮೆ ಉತ್ಪನ್ನಗಳನ್ನು ಮೇಲ್ವಿಚಾರಣೆ ಮಾಡುವುದು
- ತಂತ್ರಯೋಜನೆ (Strategy Planning) ಮಾಡುವುದು
5️⃣ Operations / Service Role (ಆಪರೇಷನ್ಸ್ / ಸೇವಾ ಹುದ್ದೆ)
- ಬ್ಯಾಕ್‌ಎಂಡ್ ಕೆಲಸಗಳನ್ನು ನಿರ್ವಹಿಸುವುದು
- ಖಾತೆ ಪ್ರಕ್ರಿಯೆ ದಾಖಲೆಗಳನ್ನು ನೋಡಿಕೊಳ್ಳುವುದು.
- ಗ್ರಾಹಕ ಸೇವಾ ಬೆಂಬಲ ನೀಡುವುದು.
ವಿದ್ಯಾರ್ಹತೆ (Qualification)
ಈ ನೇಮಕಾತಿಯಲ್ಲಿ job ಗೆ ಅರ್ಜಿ ಸಲ್ಲಿಸಲು:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Degree (Graduation) ಅಗತ್ಯ
- ಕೆಲವು ಹುದ್ದೆಗಳಿಗೆ ಅನುಭವ ಬೇಕಾಗಬಹುದು
- Experience important
👉ಡಿಗ್ರಿ ಪಾಸಾದ freshers ಕೂಡ apply ಮಾಡಬಹುದು.
ವಯೋಮಿತಿ (Age Limit)
✨ ಕನಿಷ್ಠ : 21 ವರ್ಷ
✨ ಗರಿಷ್ಟ : 25 ರಿಂದ 40 ವರ್ಷಗಳು
👉SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಇದನ್ನು ಓದಿ : click here
ಸಂಬಳ ಮತ್ತು ಸೌಲಭ್ಯಗಳು
ಈ ನೇಮಕಾತಿಯಲ್ಲಿ ಪಡೆಯುವ ಸಂಬಳ ಮತ್ತು ಸೌಲಭ್ಯಗಳು:
- 💵 ₹35,000 – ₹1,05,000 ಸಂಬಳ
Benefits:
- Incentives (Sales target)
- PF & basic benefits
- Banking career growth
- DA (Dearness Allowance)
- HRA (House Rent Allowance)
👉 Experience ನಂತರ higher salary chance.
ಆಯ್ಕೆ ಪ್ರಕ್ರಿಯೆ (Selection Process)
ಈ ನೇಮಕಾತಿಯಲ್ಲಿ ಯಾವುದೇ Written Exam ಇಲ್ಲ:
✔️Selection tips:
- 1️⃣Shortlisting
- 2️⃣Personal Interview
- 3️⃣Document verification
- 4️⃣Final selection
ಕೆಲವೊಮ್ಮೆ:
- Group Discussion (GD)
- Online Test (ಅಗತ್ಯ ಇದ್ದರೆ)
👉 ಈ ನೇಮಕಾತಿಯಲ್ಲಿ ತುಂಬಾ easy ಇರುತ್ತೆ ಆಯ್ಕೆ ಪ್ರಕ್ರಿಯೆ.
ಅರ್ಜಿ ಶುಲ್ಕ (Application Fee)
- 1️⃣General / OBC / EWS ಅಭ್ಯರ್ಥಿಗಳು: ₹600 + GST
- 2️⃣SC / ST / PwD / ಮಹಿಳಾ ಅಭ್ಯರ್ಥಿಗಳು: ₹100 + GST
💳 ಪಾವತಿ ವಿಧಾನ (Payment Mode)
- Online ಮೂಲಕ ಮಾತ್ರ:
- Debit Card
- Credit Card
- Net Banking
- UPI ಈ ವಿಧಾನದಿಂದ apply ಮಾಡಬಹುದು.
Bank of Baroda Recruitment 2026 ಅರ್ಜಿ ಸಲ್ಲಿಸುವ ವಿಧಾನ
Apply to process:
- Afficial website ಗೆ ಭೇಟಿ ನೀಡಿ.
- Careers section open ಮಾಡಿ.
- Notification select ಮಾಡಿ.
- Online form fill ಮಾಡಿ.
- ಫೀ pay ಮಾಡಿ.
- Submit ಮಾಡಿ.
👉document ತುಂಬಾ important.
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕಗಳು
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಳಗಿನ ಲಿಂಕಗಳು ಲಭ್ಯವಿವೆ:
1. Official Website
2. Apply Online Link
3.official notification(PDF)
- 👉 Apply link ಒಳಗೆ Notification PDF ಸಿಗುತ್ತದೆ (download ಮಾಡಿ ಓದಿ)
4. Careers Page
ಮುಖ್ಯ ಸೂಚನೆ:
- Apply ಮಾಡುವ ಮುನ್ನ Notification PDF compulsory ಓದಿ
- Last date: 16-04-2026 (ಮಿಸ್ ಮಾಡ್ಬೇಡಿ)
ಅಗತ್ಯ ದಾಖಲೆಗಳು
- Aadhaar Card
- PAN Card
- SSLC / PUC Marks Card
- Degree Certificate
- Resume (CV)
- Passport Photo
- Experience Certificate (if any)
Bank of Baroda Recruitment Interview Tips
👉 Selection easy ಆದರೂ:
- Communication skills improve ಮಾಡಿ
- Basic banking knowledge ಇರಲಿ
- Dress properly
- Confidence maintain ಮಾಡಿ
👉 First impression ಮುಖ್ಯ.
ಇದನ್ನು ಓದಿ : click here
Bank of Baroda ನೇಮಕಾತಿ:ಫಾಕ್ಸ್
1️⃣ ಈ ನೇಮಕಾತಿ ಯಾವ ರೀತಿಯದು? Permanent ಅಥವಾ Contract?
- ಈ ನೇಮಕಾತಿ Contract Basis ನಲ್ಲಿ ನಡೆಯುತ್ತದೆ. ಅಂದರೆ ಇದು ಶಾಶ್ವತ (Permanent) ಉದ್ಯೋಗ ಅಲ್ಲ. ಸಾಮಾನ್ಯವಾಗಿ 3 ರಿಂದ 5 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ. ನಿಮ್ಮ performance ಚೆನ್ನಾಗಿದ್ದರೆ contract renew ಆಗುವ ಸಾಧ್ಯತೆ ಇರುತ್ತದೆ. Banking sector ನಲ್ಲಿ experience ಗಳಿಸಲು ಇದು ಒಳ್ಳೆಯ ಅವಕಾಶ.
2️⃣ ಈ Recruitment ಗೆ Written Exam ಇದೆಯಾ?
- ಈ recruitment ನಲ್ಲಿ ಸಾಮಾನ್ಯವಾಗಿ Written Exam ಇರುವುದಿಲ್ಲ. Selection process ಮುಖ್ಯವಾಗಿ:
- ಅಭ್ಯರ್ಥಿಗಳ qualification ಮತ್ತು experience ಆಧಾರದ ಮೇಲೆ ಶಾರ್ಟ್ಲಿಸ್ಟಿಂಗ್.
- ನಂತರ Personal Interview ಕೆಲವೊಮ್ಮೆ bank ಅವಶ್ಯಕತೆ ಇದ್ದರೆ Online Test ಅಥವಾ Group Discussion ನಡೆಸಬಹುದು, ಆದರೆ ಇದು rare.
3️⃣ Fresher candidates apply ಮಾಡಬಹುದಾ?
- ಈ ನೇಮಕಾತಿ ಮುಖ್ಯವಾಗಿ Experienced candidates ಗಾಗಿ ಇರುತ್ತದೆ. ವಿಶೇಷವಾಗಿ Relationship Manager, Private Banker ಹುದ್ದೆಗಳಿಗೆ Banking / Finance field ನಲ್ಲಿ experience ಬೇಕಾಗುತ್ತದೆ. Freshers apply ಮಾಡಬಹುದು, ಆದರೆ shortlist ಆಗೋದು ಕಷ್ಟ.
4️⃣ Salary ಎಷ್ಟು ಸಿಗುತ್ತದೆ?
- Salary fix ಆಗಿರುವುದಿಲ್ಲ. ಇದು Negotiable ಆಗಿರುತ್ತದೆ ಮತ್ತು ನಿಮ್ಮ experience, skills ಹಾಗೂ ಹುದ್ದೆ ಮೇಲೆ depend ಆಗಿರುತ್ತದೆ. Senior posts (Private Banker, Product Head) ಗೆ ಹೆಚ್ಚು salary ಸಿಗುತ್ತದೆ. ಜೊತೆಗೆ incentives ಮತ್ತು performance bonus ಕೂಡ ಇರುತ್ತವೆ.
5️⃣ ಯಾವ qualifications ಬೇಕು?
- ಕನಿಷ್ಠವಾಗಿ Degree (Graduation) ಬೇಕು. ಕೆಲವು ಹುದ್ದೆಗಳಿಗೆ MBA (Finance), CA, CFA ಮುಂತಾದ higher qualifications ಇದ್ದರೆ advantage ಸಿಗುತ್ತದೆ. ಜೊತೆಗೆ Banking, Investment, Wealth Management experience ಇದ್ದರೆ ಹೆಚ್ಚು chance.
6️⃣ Job location ಎಲ್ಲಿರುತ್ತದೆ?
Job location ಭಾರತದೆಲ್ಲೆಡೆ ಇರಬಹುದು. ವಿಶೇಷವಾಗಿ:
- Mumbai
- Delhi
- Bangalore
- Hyderabad
ಹಾಗೂ ಇತರೆ ಪ್ರಮುಖ ನಗರಗಳಲ್ಲಿ posting ಸಿಗಬಹುದು. Location bank requirement ಮೇಲೆ depend ಆಗಿರುತ್ತದೆ.
7️⃣ Selection process ಹೇಗೆ ನಡೆಯುತ್ತದೆ?
Selection process ಹಂತಗಳು:
- Application screening
- Shortlisting
- Personal Interview
- Final selection
ಅಭ್ಯರ್ಥಿಗಳ experience ಮತ್ತು communication skills ಗೆ ಹೆಚ್ಚು importance ಕೊಡಲಾಗುತ್ತದೆ.
8️⃣ Application fee ಎಷ್ಟು?
- General/OBC/EWS: ₹600 + GST
- SC/ST/PwD/Women: ₹100 + GST
- Fee online ಮೂಲಕ ಮಾತ್ರ ಪಾವತಿ ಮಾಡಬೇಕು ಮತ್ತು refund ಇರುವುದಿಲ್ಲ.
9️⃣ ಯಾವ roles ನಲ್ಲಿ ಕೆಲಸ ಮಾಡಬೇಕು?
- ಈ recruitment ನಲ್ಲಿ Wealth Management department ಇರುವುದರಿಂದ:
- Investment ಸಲಹೆ
- Mutual funds, Insurance handling
- Client relationship maintain ಮಾಡುವುದು
- Portfolio management
ಇಂತಹ ಕೆಲಸಗಳನ್ನು ಮಾಡಬೇಕು.
🔟 ಈ job futureಗೆ ಉಪಯೋಗವಾಗುತ್ತದಾ?
ಹೌದು, ಈ job ಮೂಲಕ ನೀವು Banking & Finance sector ನಲ್ಲಿ ಉತ್ತಮ experience ಪಡೆಯಬಹುದು. ಮುಂದೆ Permanent jobs ಅಥವಾ ದೊಡ್ಡ private banks ಗೆ ಹೋಗಲು ಇದು strong profile ಆಗುತ್ತದೆ.
👉ಬ್ಯಾಂಕ್ ಆಫ್ ಬರೋಡಾ 2026 ನೇಮಕಾತಿ Wealth Management ವಿಭಾಗದಲ್ಲಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. Degree ಹೊಂದಿರುವ ಮತ್ತು Banking/Finance ಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆ.
👉ಈ ನೇಮಕಾತಿಯಲ್ಲಿ ಸಾಮಾನ್ಯ written exam ಇಲ್ಲದೆ, ನೇರವಾಗಿ shortlisting ಮತ್ತು interview ಮೂಲಕ ಆಯ್ಕೆ ನಡೆಯುತ್ತದೆ ಎಂಬುದು ದೊಡ್ಡ ಲಾಭವಾಗಿದೆ. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.